ಹೋಮ್ » ವಿಡಿಯೋ

ವಿಜಯಪುರ: ಬಸ್ಸನ್ನು ಭರ್ಜರಿಯಾಗಿ ಸಿಂಗರಿಸಿ ರಾಜ್ಯೋತ್ಸವ ಆಚರಿಸಿದ ನಾಲತವಾಡ ನಿವಾಸಿಗಳು

ವಿಡಿಯೋ09:15 AM November 01, 2018

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ,ಬಸ್ಸಿಗೆ ಕನ್ನಡ ಬಾವುಟದ ಬಣ್ಣಗಳಿಂದ ಸಿಂಗಾರ,ಹೂವು ತೋರಣಗಳಿಂದ ಸಿಂಗರಿಸಿ ಸಂಭ್ರಮುಸಿದ ನಾಲತವಾಡ ನಾಗರಿಕರು, ನಾಲತವಾಡ-ವಿಜಯಪುರ-ಜಮಖಂಡಿ-ಮಹಾಲಿಂಗಪುರ ಬಸ್ಸಿಗೆ ಸಿಂಗಾರ,ಸಿರಿಗನ್ನಡಂ ಗೆಲ್ಗೆ, ಸಿರಿಗನ್ಬಡಂ ಬಾಳ್ವೆ ಘೊಷಣೆ ಬರೆದು ಸಂಭ್ರಮಾಚರಣೆ,ನಾನಾ ಸಂಘಟನೆಗಳ ಆಶ್ರಯದಲ್ಲಿ ನಡೆದ ವಿನೂತನ ರಾಜ್ಯೋತ್ಸವ ಆಚರಣೆ.

Shyam.Bapat

ಇತ್ತೀಚಿನದು

Top Stories

//