ಹೋಮ್ » ವಿಡಿಯೋ

ಬಾಗಲಕೋಟೆ: 63 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ

ವಿಡಿಯೋ10:38 AM November 01, 2018

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಯಿಂದ ರಾಷ್ಟ ಧ್ವಜಾರೋಹಣ.ಕೆ ಜಿ ಶಾಂತಾರಾಮ್, ಬಾಗಲಕೋಟೆ ಜಿಲ್ಲಾಧಿಕಾರಿ.ಜಿಲ್ಲಾಡಳಿತ ಭವನದಿಂದ ಕ್ರೀಡಾಂಗಣದವರೆಗೆ ನಡೆದ ಮೆರವಣಿಗೆ.ಮೆರವಣಿಗೆ ವೇಳೆ ವಿವಿಧ ಆಕರ್ಷಕ ಸ್ತಬ್ದ ಚಿತ್ರಗಳ ಪ್ರದರ್ಶನ.ಡೊಳ್ಳು ಬಾರಿಸಿ ಗಮನಸೆಳೆದ ಸಿಇಒ ಗಂಗೂಬಾಯಿ ಮಾನಕರ್, ಎಸ್ಪಿ ಸಿ.ಬಿ.ರಿಷ್ಯಂತ್.ಕಾರ್ಯಕ್ರಮದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗಿ.

Shyam.Bapat

ಇತ್ತೀಚಿನದು

Top Stories

//