ಹೋಮ್ » ವಿಡಿಯೋ

ಶಿರಸಿ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರೆಡ್ ಆ್ಯಂಟ್ ಸಂಘಟನೆಯಿಂದ ಬೃಹತ್ ಗಾತ್ರದ ಕನ್ನಡ ಧ್ವಜ ಮೆರವಣಿಗೆ

ವಿಡಿಯೋ17:55 PM November 01, 2018

ಕನ್ನಡ ಭಾಷಾಭಿಮಾನಿಗರ ಮನಸ್ಸಿನಲ್ಲಿ ಕನ್ನಡದೆಡೆ ಪ್ರೀತಿ ಬೆಳೆಸಲು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ರೆಡ್ ಆ್ಯಂಟ್ ಸಂಘಟನೆಯಿಂದ ಬೃಹತ್ ಗಾತ್ರದ ಕನ್ನಡ ಧ್ವಜ ಮೆರವಣಿಗೆ ಹಮ್ಮಿಕೊಂಡಿತ್ತು. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರೆಡ್ ಆ್ಯಂಟ್ ಸಂಘಟನೆಯಿಂದ ೪೦೦ ಮೀಟರ್ ಉದ್ದದ ಕನ್ನಡ ಧ್ವಜ ಮೆರವಣಿಗೆ, ಮಾರಿಕಾಂಬಾ ಪ್ರೌಢಶಾಲೆ ಸುಮಾರು ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

sangayya

ಇತ್ತೀಚಿನದು

Top Stories

//