ಪಕ್ಷಿಗಳ ದಾಹ ಇಂಗಿಸಲು ಕಲಬುರಗಿ ಯುವಕರ ಹೊಸ ಉಪಾಯ!
ಬಿಸಿಲನಗರಿಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬುಟ್ಟಿಗಳನ್ನು ನೇತು ಹಾಕ್ತಿರೋ ಯುವಕರು, ನೀರು ಹಾಕುತ್ತಾ ಪ್ರಾಣಿ ಪಕ್ಷಿಗಳ ದಾಹ ನೀಗಿಸೋ ಉತ್ಸಾಹ. ಬಿಸಿಲಿನ ಧಗೆಯಲ್ಲಿ ಜೀವ ಸಂಕುಲಕ್ಕೆ ನೆರವಾಗೋ ಇವರ ಸೇವೆ ಅಮೋಘ.
...