ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟ ಸೌದಿ ಅರೇಬಿಯಾ; ವಿವಿಧ ಹುದ್ದೆಗಳಿಗೆ 600 ಮಹಿಳೆಯರ ನೇಮಕ

Jobs14:46 PM September 27, 2021

ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿ-ಖಾನಾ-ಇ-ಕಾಬಾಕ್ಕೆ ಮಹಿಳಾ ಯಾತ್ರಾರ್ಥಿಗಳು ಮತ್ತು ಭೇಟಿ ನೀಡುವ ಪ್ರಯಾಣಿಕರಿಗೆ ಸಲಹೆ ಸೂಚನೆಗಳನ್ನು ನೀಡಲು, ಸೇವೆ ಸಲ್ಲಿಸಲು ನೂರಾರು ಮಹಿಳೆಯರನ್ನು ನೇಮಿಸಲಾಗಿದೆ.

webtech_news18

ಇತ್ತೀಚಿನದು Live TV

Top Stories

//