ಹೋಮ್ » ವಿಡಿಯೋ

ಜಮಖಂಡಿ ವಿಧಾನಸಭಾ ಬೈ ಎಲೆಕ್ಷನ್ ಮತ ಎಣಿಕೆ ಹಿನ್ನಲೆ ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ತಪಾಸಣೆ

ವಿಡಿಯೋ09:31 AM November 06, 2018

ಜಮಖಂಡಿ ವಿಧಾನಸಭಾ ಬೈ ಎಲೆಕ್ಷನ್ ಮತ ಎಣಿಕೆ ಹಿನ್ನಲೆ, ಪಕ್ಷೇತರ ಅಭ್ಯರ್ಥಿ, ಮೌನ ಹೋರಾಟಗಾರ ಅಂಬ್ರೋಸ್ ಡಿ ಮೆಲ್ಲೋ ಮತ ಕೇಂದ್ರದೊಂದಿಗೆ ಬಿಡಲು ಪೊಲೀಸರು ಹಿಂದೇಟು, ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಾಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಂಬ್ರೋಸ್, ಬ್ಯಾಗ್ ನೊಂದಿಗೆ ಬಂದಿದ್ದಕ್ಕೆ ಅನುಮಾನಗೊಂಡಿದ್ದ ಪೊಲೀಸರು, ತಮ್ಮ ಕಾರ್ಯಕರ್ತರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬಂದ ಅಂಬ್ರೋಸ್, ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ತಪಾಸಣೆ ವೇಳೆ ಯಾರು ಎಂದು ಕೇಳಿದ ಪೊಲೀಸರು, ಕೈ ಸನ್ನೆ ಯಿಂದ ತಿಳಿದ ಅಂಬ್ರೋಸ್, ಕಾರ್ಯಕರ್ತರು ಹೇಳಿದ ಬಳಿಕ ಕೇಂದ್ರದೊಂದಿಗೆ ಬಿಟ್ಟ ಪೊಲೀಸರು, ನೋಟು ಬ್ಯಾನ್ ವಿರೋಧಿಸಿ, ವಿಭಿನ್ನವಾಗಿ ಏಕಾಂಗಿ ಪ್ರಚಾರ ನಡೆಸಿದ್ದ ಅಂಬ್ರೋಸ್‌.

sangayya

ಇತ್ತೀಚಿನದು Live TV

Top Stories

//