ಹೋಮ್ » ವಿಡಿಯೋ

ಜಮಖಂಡಿ ಕಾಂಗ್ರೆಸ್ ನಲ್ಲಿ ಮನೆ ಮಾಡಿದ ಸಂಭ್ರಮ

ವಿಡಿಯೋ10:55 AM November 06, 2018

ಜಮಖಂಡಿ ವಿಧಾನಸಭಾ ಬೈ ಎಲೆಕ್ಷನ್ ಕಾಂಗ್ರೆಸ್ ಭಾರಿ ಮುನ್ನಡೆ ಹಿನ್ನೆಲೆ, ಜಮಖಂಡಿ ಕಾಂಗ್ರೆಸ್ ನಲ್ಲಿ ಮನೆ ಮಾಡಿದ ಸಂಭ್ರಮ, ಅನುಕಂಪದ ಅಲೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಮಣೆ ಹಾಕಿದ ಜಮಖಂಡಿ ಮತದಾರರು, ಮಾಜಿ ಸಿಎಂ ಸಿದ್ದರಾಮಯ್ಯ ಪ್ಲಾನ್ ಗೆ ಬಿಜೆಪಿ ಪ್ಲಾನ್ ಪ್ಲಾಪ್, ಜಮಖಂಡಿಯಲ್ಲೂ ಸಿದ್ದರಾಮಯ್ಯ ವರ್ಚಸ್ಸು ವರ್ಕೌಟ್, ಜಮಖಂಡಿ ಯಲ್ಲಿ ನಾಲ್ಕು ದಿನ ಠಿಕಾಣಿ ಹೂಡಿ ಗೆಲುವಿಗೆ ರಣತಂತ್ರ ರೂಪಿಸಿದ್ದ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ತೀವ್ರ ಮುಖಭಂಗ.

sangayya

ಇತ್ತೀಚಿನದು Live TV

Top Stories

//