ಹೋಮ್ » ವಿಡಿಯೋ

ಜಮಖಂಡಿ: ರಾತ್ರಿ ವೇಳೆ ಕಾರಿನಲ್ಲಿ ಮತಯಂತ್ರ ಪೆಟ್ಟಿಗೆ ಮತ್ತು ವಿವಿ ಪ್ಯಾಟ್ ಪತ್ತೆ

ವಿಡಿಯೋ12:46 PM November 04, 2018

ಜಮಖಂಡಿ ವಿಧಾನಸಭಾ ಬೈ ಎಲೆಕ್ಷನ್, ನಗರ ಸಭೆ ಕಾರಿನಲ್ಲಿ ಮತಯಂತ್ರ ಪೆಟ್ಟಿಗೆ ಮತ್ತು ವಿವಿ ಪ್ಯಾಟ್ ಪತ್ತೆ, ಜಮಖಂಡಿ ಮತಕ್ಷೇತ್ರದ ಕೊಣ್ಣೂರ ಹಾಗೂ ಕಾಜಿ ಬೀಳಗಿ ಗ್ರಾಮದಲ್ಲಿ ಪತ್ತೆ, ಸ್ಥಳೀಯರ ಅನುಮಾನಕ್ಕೆ ಕಾರಣವಾದ ಕಾರಿನಲ್ಲಿರುವ ಮತಯಂತ್ರಗಳು, ಮತಯಂತ್ರಗಳ ದುರುಪಯೋಗದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿರುವ ಸ್ಥಳೀಯರು, ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ಜಮಖಂಡಿ ಮತಕ್ಷೇತ್ರದ ಚುನಾವಣಾಧಿಕಾರಿ, ಮತಯಂತ್ರ ದೋಷದಿಂದ ಬದಲಾವಣೆಗೆ ಮತಯಂತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದ ಚುನಾವಣಾಧಿಕಾರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರ...

sangayya

ಇತ್ತೀಚಿನದು

Top Stories

//