ಹೋಮ್ » ವಿಡಿಯೋ

ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಬರ ಅಧ್ಯಯನ ನಡೆಸಿ ಮಾತನಾಡಿದ ಶೆಟ್ಟರ್

ವಿಡಿಯೋ18:38 PM December 04, 2018

ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಬರ ಅಧ್ಯಯನ ನಡೆಸಿ ಮಾತನಾಡಿದ ಶೆಟ್ಟರ್.ನೂರಕ್ಕೂ ಹೆಚ್ಚು ತಾಲೂಕು ಬರ ಪೀಡಿತ ಅಂತಾ ಘೋಷಣೆ ಆಗಿದೆ.ಆದರೆ ಯಾವುದೇ ಕಾರ್ಯ ಆಗುತ್ತಿಲ್ಲ, ಬರ ಪರಿಶೀಲನೆ ಮಾಡುತ್ತಿಲ್ಲ.ಹೀಗಾಗಿ ನಾವೇ ಬಿಜೆಪಿಯವರೆ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದೇವೆ.ರೈತರ ಸಂಕಷ್ಟ ಎಲ್ಲ ಕಡೆ ಕಂಡು ಬಂದಿದೆ.ನೂರಕ್ಕೆ ನೂರರಷ್ಟು ಅಣ್ಣಿಗೇರಿ ಭಾಗದಲ್ಲಿ‌ ಮೆಣಸಿನಕಾಯಿ ಬೆಳೆ ಹಾಳಾಗಿದೆ.

Shyam.Bapat

ಇತ್ತೀಚಿನದು

Top Stories

//