ಹೋಮ್ » ವಿಡಿಯೋ

(VIDEO)ಸಮ್ಮಿಶ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್

ವಿಡಿಯೋ17:58 PM October 29, 2018

ನವೆಂಬರ್ ೬ ಸಮ್ಮಿಶ್ರ ಸರಕಾರಕ್ಕೆ ಬಿಜೆಪಿಯಿಂದ ಡೆಡ್ ಲೈನ್ ,೧೦೫ ಬಿಜೆಪಿ ಸಂಖ್ಯೆ ೧೧೩ ಆಗುತ್ತದೆ ಮ್ಯಾಜಿಕ್ ಹೇಗಾಗುತ್ತೆ ನೋಡಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೊಸಬಾಂಬ್ ಸಿಡಿಸಿದ್ದಾರೆ.ಜಮಖಂಡಿ ಕ್ಷೇತ್ರದ ತುಬಚಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರಕ್ಕೆ ಶೆಟ್ಟರ್ ಭೇಟಿ ನೀಡಿದ್ದರು.ಈ ವೇಳೆ ಸಮ್ಮಿಶ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್,ನವೆಂಬರ್ ೬ ರ ನಂತರ ರಾಜಕೀಯ ಧೃವೀಕರಣವಾಗಲಿದೆ.ಬಿಜೆಪಿ ಅಧಿಕಾರಕ್ಕೆ ಬರುತ್ತದೆ

Shyam.Bapat

ಇತ್ತೀಚಿನದು Live TV

Top Stories