ಕೋಲ್ಕತ್ತಾ ರೈಡರ್ಸ್ ಮೇಲೆ ನಡೆಯುತ್ತಾ ಬ್ಲೂ ಬಾಯ್ಸ್ ಸವಾರಿ?: ಇಂದಿನ ಪಂದ್ಯದಲ್ಲಿ ಯಾವ ಆಟಗಾರ ಹೈಲೈಟ್?

IPL16:25 PM September 23, 2020

Dream11 IPL Today match: ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ತಂಡ ಮೇಲುಗೈ ಸಾಧಿಸಿ 19ರಲ್ಲಿ ಗೆಲುವು ದಾಖಲಿಸಿದ್ರೆ, ಕೆಕೆಆರ್‌ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

webtech_news18

ಇತ್ತೀಚಿನದು Live TV

Top Stories