IPL 2021: ಮಾಲ್ಡೀವ್ಸ್​ಗೆ ತೆರಳಲು ಮುಂದಾದ ಆಸ್ಟ್ರೇಲಿಯಾ ಆಟಗಾರರು..!

IPL19:56 PM May 04, 2021

ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಸಿಇಒ ನಿಕ್ ಹಾಕ್ಲೆ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘದ ಸಿಇಒ ಟಾಡ್ ಗ್ರೀನ್‌ಬರ್ಗ್ ಕೂಡ ಮಂಗಳವಾರ ಈ ವಿಷಯದ ಬಗ್ಗೆ ತುರ್ತು ಸಭೆ ನಡೆಸಿದ್ದು, ಐಪಿಎಲ್​ನಲ್ಲಿರುವ ಆಸ್ಟ್ರೇಲಿಯಾ ಆಟಗಾರರು, ತರಬೇತುದಾರರು, ಅಧಿಕಾರಿಗಳು ಮತ್ತು ಕಮೆಂಟೇಟರ್​ಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಡುವ ಬಗ್ಗೆ ಬಿಸಿಸಿಐ ಜೊತೆ ಸಂಪರ್ಕದಲ್ಲಿದೆ ಎಂದಿದ್ದಾರೆ.

webtech_news18

ಇತ್ತೀಚಿನದು Live TV

Top Stories