ಹೋಮ್ » ವಿಡಿಯೋ

ಕಸಾಯಿಖಾನೆ ಮೇಲೆ ದಾಳಿ ಮಾಡಿ ಅಕ್ರಮವನ್ನು ಬಯಲಿಗೆಳೆದ ಹೊಳೆನರಸೀಪುರ ಪೊಲೀಸರು

ವಿಡಿಯೋ11:49 AM October 30, 2018

ದೆಹಲಿ ಮೂಲದ ಗೋಗ್ಯಾನ್ ಸಂಘಟನೆಯಿಂದ ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ ಮಾಡಿ 8 ಜಾನುವಾರುಗಳ ರಕ್ಷಿಸಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆಯ ಕೂಗಳತೆಯಲ್ಲಿಯೇ ಅಕ್ರಮ ಕಸಾಯಿ ಖಾನೆಯಿದ್ದು, ಅಕ್ರಮವಾಗಿ ನೂರಾರು ಗೋವುಗಳನ್ನು ಹತ್ಯೆ ‌ಮಾಡಲಾಗುತ್ರಿದೆ. ಗೋಗಾಯ್ ಸಂಘಟನೆ ಕಾರ್ಯಕರ್ತರು ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿ ಪೊಲೀಸರೊಂದಿಗೆ ಅಕ್ರಮ ಕಸಾಯಿ ಖಾನೆಗೆ ನುಗ್ಗಿ ಜಾನುವಾರು ರಕ್ಷಿಸಿದ್ದಾರೆ.

Shyam.Bapat

ಇತ್ತೀಚಿನದು

Top Stories

//