ಹೋಮ್ » ವಿಡಿಯೋ

ನಾನೇನು ಡಿಸಿಎಂ ಆಗಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ: ಶಾಮನೂರು

ವಿಡಿಯೋ17:23 PM November 03, 2018

ದಾವಣಗೆರೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ, ಬಿಜೆಪಿಯವರು ಏನೇ ಮಾಡಿದ್ರು ಅವರು ಸೋಲು ಅನುಭವಿಸುತ್ತಾರೆ, ನಾನೂ ಕೂಡ ಹೋಗಿ ಪ್ರಚಾರ ಮಾಡಿ ಬಂದಿದ್ದೇನೆ, ಇನ್ನೂ ಮೂರು ದಿನ ನೀವೇ ನೋಡ್ತಿರಾಲ್ವಾ, ದಾವಣಗೆರೆ ಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ, ಕಾಂಗ್ರೆಸ್ ನಿಂದ ನನ್ನನ್ನು ಸೆಳೆಯಲು ಸಾಧ್ಯವಿಲ್ಲ, ಬಿಜೆಪಿ ಅಧಿಕಾರಕ್ಕೆ ಬರೋಲ್ಲ ನನಗೆ ಡಿಸಿಎಂ ಪೋಸ್ಟ್ ಕೊಡೋದಿಲ್ಲ.

sangayya

ಇತ್ತೀಚಿನದು Live TV

Top Stories

//