ಹೋಮ್ » ವಿಡಿಯೋ

ಹಾಸನ: ವಯೋವೃದ್ದೆಯನ್ನು ಅಮಾನವೀಯವಾಗಿ ಹೊರಕ್ಕೆ ಅಟ್ಟಿದ ಹೋಮ್ ಗಾರ್ಡ್

ವಿಡಿಯೋ17:49 PM December 18, 2018

ಹಾಸನ ಜಿಲ್ಲೆ ಬೇಲೂರು ಬಸ್ ನಿಲ್ದಾಣದಲ್ಲಿ ನಡೆದ ಘಟನೆ,ಅಂಗಾಂಗ ವೈಫಲ್ಯದಿಂದ ನೆಡೆಯಲು ಸಾಧ್ಯವಾಗದೇ ಕುಳಿತಿದ್ದ ವಯೋವೃದ್ದೆಗೆ ಥಳಿಸಿದ ಹೋಮ್ ಗಾರ್ಡ್,ಬಸ್ ನಿಲ್ದಾಣದಿಂದ ವೃದ್ದೆಯನ್ನು ಹೊರ ಹಾಕಿದ ಹೋಮ್ ಗಾರ್ಡ್,ನೆಡೆಯಲು ಸಾಧ್ಯವಾಗದೇ ತೆವಳಿಕೊಂಡೇ ಹೊರ ಹೋದ ವೃದ್ದೆ,ಹೊರಹೋಗುವ ವರೆಗೂ ದೊಣ್ಣೆಯಲ್ಲಿ ಥಳಿಸಿದ ಹೋಮ್ ಗಾರ್ಡ್,ವಯೋವೃದ್ದೆಗೆ ಹೊಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್,ಸಾರ್ವಜನಿಕರು ಹೊಡೆಯದಂತೆ ಮನವಿ ಮಾಡಿದರೂ ಮಾತು ಕೇಳದ ಹೋಮ್ ಗಾರ್ಡ್.

Shyam.Bapat

ಇತ್ತೀಚಿನದು

Top Stories

//