ಹೋಮ್ » ವಿಡಿಯೋ

ವಾಣಿಜ್ಯ ನಗರ ಹುಬ್ಬಳ್ಳಿಗೂ ತಟ್ಟಿದ ಚಂಡಮಾರುತದ ಬಿಸಿ

ವಿಡಿಯೋ16:11 PM November 18, 2018

ಹುಬ್ಬಳ್ಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ಮೋಡ ಕವಿದ ವಾತಾವರಣದ‌ ನಡುವೆ ವರುಣನ ಆರ್ಭಟ.ಗುಡುಗು ಮಿಂಚಿನೊಂದಿಗೆ ಭಾರೀ ಮಳೆ.ನಗರದ ವಿವಿದೆಡೆ ರಸ್ತೆ ಸಂಚಾರ ಅಸ್ತವ್ಯಸ್ತ.

Shyam.Bapat

ಇತ್ತೀಚಿನದು

Top Stories

//