ಹೋಮ್ » ವಿಡಿಯೋ

ರಾಜ್ಯದಲ್ಲಿ ತಮಗೆ ಪ್ರಾಣ ಭಯವಿದೆ ರೆಡ್ಡಿ ಹೇಳಿಕೆ ವಿಚಾರ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ ಪ್ರತಿಕ್ರಿಯೆ

ವಿಡಿಯೋ12:58 PM November 15, 2018

ವಿಜಯಪುರ- ರಾಜ್ಯದಲ್ಲಿ ತಮಗೆ ಪ್ರಾಣ ಭಯವಿದೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿಕೆ ವಿಚಾರ, ಈ ಕುರಿತು ಗೃಹ ಸಚಿವರನ್ನೇ ಕೇಳಿ, ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿಕೆ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೂಡಗಿಯಲ್ಲಿ ಹೇಳಿಕೆ, ಸಚಿವ ಸಂಪುಟ ವಿಸ್ತರಣೆ, ಈ ವಿಸ್ಯರಣೆಯಲ್ಲಿ ವಿಜಯಪುರ ಜಿಲ್ಲೆಗೆ ಮತ್ತೋಂದು ಸ್ಥಾನ ನೀಡಿಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿಕೆ.

sangayya

ಇತ್ತೀಚಿನದು

Top Stories

//