ಹೋಮ್ » ವಿಡಿಯೋ

ಹಾಸನದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ವಿಡಿಯೋ19:50 PM November 02, 2018

ನಮ್ಮ ರಾಜ್ಯದಲ್ಲಿ ಇಂತಹ ಯೋಜನೆ ಮಾಡಲಾಗುತ್ತದೆಯೇ ಎಂದು ಯೋಚಿಸಿದ್ದೆವು,ಹೇಮಾವತಿ ಜಲಾಶಯದ ಮುಂಭಾಗ 470 ಎಕರೆಯಲ್ಲಿ ಕೆಆರ್ ಎಸ್ ಗಿಂತ ಮೇಲ್ದರ್ಜೆಯ ಮಟ್ಟದ ಬೃಂದಾವನ ನಿರ್ಮಾಣ,ಕೆಆರ್,ಎಸ್, ಸೇರಿ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹಣ ಬಿಡುಗಡೆ ಮಾಡಲಾಗಿದೆ,ಹೇಮಾವತಿ, ಯಗಚಿ ಜಲಾಶಯ ಸೇರಿ ಬೇಲೂರು, ಹಳೇಬೀಡು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ,ಇನ್ ಟೆಕ್ ಎಂಬ ಖಾಸಗಿ ಸಂಸ್ಥೆ ಮೂಲಕ ಜಾಗತಿಕ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ,ನೀಲಿನಕ್ಷೆ ತಯಾರಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಮಾಡಲಾಗುವುದು,2 ರಿಂದ 3 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಇದಾಗಿದೆ,150 ಕೋಟಿ ಹಣ ವೆಚ್ಚವಾಗುವುದು 128 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗುವುದು,ವಿದೇಶಿ ಕಂಪನಿಗಳು ಹಣ ಹೂಡಿಕೆ ಮಾಡಲಿದ್ದಾರೆ,ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ತರಲು ಸಿದ್ದತೆ ಮಾಡಲಾಗಿದೆ,40 ಎಕರೆಯಲ್ಲಿ ನೂತನವಾಗಿ ಹೈಟೆಕ್ ಕಾರಾಗೃಹ ನಿರ್ಮಾಣಕ್ಕೆ ಕ್ರಮ,ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ,ನಿವೇಶನ ರಹಿತರಿಗೆ ಹೊಸದಾಗಿ ನಿವೇಶನ ಮತ್ತು ಹಕ್ಕುಪತ್ರ ನೀಡಲು ತೀರ್ಮಾನ,

Shyam.Bapat

ಇತ್ತೀಚಿನದು

Top Stories

//