ಮೋದಿಯನ್ನು ನೋಡುವ ಆಸೆ ಈಡೇರಿಸಿಕೊಂಡ ವಿಶೇಷಚೇತನ ವ್ಯಕ್ತಿ!

  • 11:29 AM May 07, 2023
  • haveri
Share This :

ಮೋದಿಯನ್ನು ನೋಡುವ ಆಸೆ ಈಡೇರಿಸಿಕೊಂಡ ವಿಶೇಷಚೇತನ ವ್ಯಕ್ತಿ!

ಹನುಮಂತ ಎಂಬ ವಿಶೇಷಚೇತನ ಅಭಿಮಾನಿಯೊಬ್ಬರು ಕೊನೆಗೂ ತಮ್ಮ ದಶಕದ ಮಹಾದಾಸೆ ಈಡೇರಿಸಿಕೊಂಡಿದ್ದಾರೆ. ಹಾವೇರಿಯಲ್ಲಿ ಸಮಾವೇಶಕ್ಕೆ ಬಂದಿದ್ದ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ.