ಹೋಮ್ » ವಿಡಿಯೋ

ತಣ್ಣಗಾದ ಹಾಸನಾಂಬೆ ವಿವಾದ: ಇಂದಿನಿಂದ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ

ವಿಡಿಯೋ09:01 AM November 02, 2018

ಇಂದಿನಿಂದ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ಸಿಗಲಿದ್ದು, ಬೆಳಗ್ಗೆ 11ಕ್ಕೆ ಸಿಎಂ ಕುಮಾರಸ್ವಾಮಿ, ಕುಟುಂಬ ಸಮೇತರಾಗಿ ದರ್ಶನಕ್ಕೆ ಆಗಮಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರೂ ಇದೇ ವೇಳೆ ದರ್ಶನ ಪಡೆಯಲಿದ್ದಾರೆ.

sangayya

ಇತ್ತೀಚಿನದು

Top Stories

//