ಹೋಮ್ » ವಿಡಿಯೋ

ಕೆಲವು ನಟಿಯರು ವಿದೇಶಕ್ಕೆ ಹೋಗಿ ಗಣ್ಯವ್ಯಕ್ತಿಗಳಿಂದ ಲಾಭ ಪಡೆದುಕೊಳ್ಳುತ್ತಾರೆ ಎಂದು ಬಾಂಬ್​ ಸಿಡಿಸಿದ ಹರ್ಷಿಕಾ ಪೂಣಚ್ಚ

ವಿಡಿಯೋ21:18 PM October 26, 2018

ಚಿತ್ರರಂಗದಲ್ಲಿ ಹೆಸರು ಮಾಡೋದಕ್ಕೆ 15 ವರ್ಷ ಕಷ್ಟಪಡಬೇಕಾಯಿತು. ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಆಳುಮಾಡಬಾರದು. ಎರಡು ಕೈ ಸೇರಿದರೆ ಚಪ್ಪಾಳೆ. ಒಂದು ಕೈಯಿಂದ ಚಪ್ಪಾಳೆ ಹೊಡೆಯೋದಕ್ಕೆ ಆಗಲ್ಲ. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನು ಹಾಳುಮಾಡಬಾರದು. ನಾವು ಬೇಡ ಎಂದರೆ ಯಾರೂ ಚಿತ್ರರಂಗದಲ್ಲಿ ಬಲವಂತ ಮಾಡಲ್ಲ. ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣ್ಯವ್ಯಕ್ತಿಗಳಿಂದ ಉಪಯೋಗ ಪಡೆದುಕೊಳ್ಳುತ್ತಾರೆ. ಸಿನಿಮಾನೂ ಬೇಕು, ಪ್ರಚಾರನೂ ಬೇಕು, ನಂತರ ಸಿನಿಮಾ ಕೊಟ್ಟೋರ ಬಗ್ಗೆನೇ ಯಾಕೆ ಮಾತನಾಡುತ್ತಿರಾ? ನಿಮಗೆ ಆ ರೀತಿ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ. ನನಗೆ ಇದರಿಂದ ಬೆದರಿಕೆ ಕರೆಗಳು ಬರುತ್ತಿವೆ. ನಾನು ಅದಕ್ಕೆಲ್ಲ ಹೆದರುವುದಿಲ್ಲ. ನಾನು ನನ್ನ ಚಿತ್ರರಂಗದ ಪರ ಇದ್ದೇನೆ ಎಂದಿದ್ದಾರೆ ನಟಿ ಹರ್ಷಿಕಾ.

webtech_news18

ಇತ್ತೀಚಿನದು Live TV

Top Stories

//