ಹೋಮ್ » ವಿಡಿಯೋ

ಹಾಸನ: ಜಿ.ಪಂ ಅಧ್ಯಕ್ಷೆ‌ ಶ್ವೇತಾದೇವರಾಜ್ ವಿರುದ್ಧ ‌ಕೆಂಡಾಮಂಡಲರಾದ ಸಚಿವ‌ ಹೆಚ್.ಡಿ ರೇವಣ್ಣ

ವಿಡಿಯೋ18:23 PM December 06, 2018

ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ನಡೆದ ಘಟನೆ, ಕಾರ್ಯಕ್ರಮದ ಭಾಷಣದಲ್ಲಿ ಮುಂಬಡ್ತಿ ವಿಚಾರ ಪ್ರಸ್ತಾಪಿಸಿದ ಜಿ.ಪಂ‌. ಅಧ್ಯಕ್ಷೆ, ರಾಜ್ಯ ಸರ್ಕಾರ ‌ಮೀನಾಮೇಷ ಎಣಿಸುವುದು ಬೇಡ ಎಂದ ಜಿ.ಪಂ. ಅಧ್ಯಕ್ಷರು, ರಾಜ್ಯದಲ್ಲಿ ಮುಂಬಡ್ತಿ‌ ಕಾಯ್ದೆ ಜಾರಿಗೊಳಿಸಿ ಎಂದು ಒತ್ತಾಯ, ಜಿ.ಪಂ. ಅಧ್ಯಕ್ಷೆಗೆ ದಲಿತ ಮುಖಂಡರ ಸಾಥ್, ಜಿ.ಪಂ. ಅಧ್ಯಕ್ಷರ ಮಾತಿನಿಂದ ಕೆರಳಿದ ರೇವಣ್ಣ, ಇಲ್ಲಿ ರಾಜಕೀಯ‌‌‌ ಮಾಡುವುದು ಸರಿಯಲ್ಲ, ರಾಜಕೀಯ ಮಾತನಾಡಿದರೆ ಅಂಬೇಡ್ಕರ್ ಅವರ ಆತ್ಮಕ್ಕೆ ‌ಶಾಂತಿ‌ ಸಿಗಲ್ಲ ಎಂದ ಹೆಚ್.ಡಿ.ರೇವಣ್ಣ, ಮುಂಬಡ್ತಿ ಬಗ್ಗೆ ‌ನಮ್ಮದೇನು ತಕರಾರಿಲ್ಲ, ನನ್ನ ಇಲಾಖೆಯಲ್ಲಿ ಇನ್ನು 10% ಮೀಸಲಾತಿ ಹೆಚ್ಚಿಸಿದರು ನಾನೇನು ವಿರೋಧಿಸುವುದಿಲ್ಲ , ಸುಪ್ರಿಂಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು,ಸರಿಯಾದ ಮಾಹಿತಿ ಇಲ್ಲದೆ ಇಂತಹ‌‌ ವೇದಿಕೆಯಲ್ಲಿ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ, ಜಿ.ಪಂ‌. ಅಧ್ಯಕ್ಷೆ ಶ್ವೇತಾದೇವರಾಜ್ ಗೆ ಕಿವಿಮಾತು ಹೇಳಿದ ರೇವಣ್ಣ.

sangayya

ಇತ್ತೀಚಿನದು Live TV

Top Stories