ಹೋಮ್ » ವಿಡಿಯೋ

ಹಾಡು ಹೇಳಿ ಗಾಯಕರಾದ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ

ವಿಡಿಯೋ10:27 AM November 11, 2018

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮೈಕ್ ಹಿಡಿದು ಹಾಡು ಹೇಳಿದ ಉನ್ನತ ಶಿಕ್ಷಣ ಸಚಿವ, ಜಿಟಿಡಿ ಹಾಡಿಗೆ ಫಿದಾ ಆದ ನೋಡುಗರು, ರಾಗ,ತಾಳದ ಮೂಲಕ ಹಾಡು ಹೇಳಿದ ಸಚಿವ ಜಿ.ಟಿ.ದೇವೇಗೌಡ. ರಾಜಕೀಯಕ್ಕಷ್ಟೆ ಅಲ್ಲ ಹಾಡು ಹೇಳಲು ಸೈ ಎಂದ ಜಿಟಿಡಿ, ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ, ಧರೆಗೆ ದೊಡ್ಡವರು ಕಥಾಗಾಯನ ಕಾರ್ಯಕ್ರಮದಲ್ಲಿ ಹಾಡು ಹೇಳಿದ ಜಿ.ಟಿ.ದೇವೇಗೌಡ, ಗುರುಮೂರ್ತಿ ಗುರುವಾಗಿ...ಅರವಿನೋಳ್ ಅರಿವಾಗಿ ಎಂಬ ಜಾನಪದ ಗಾಯನ, ರಾಜಕೀಯ ಜಂಜಾಟದಿಂದ ದೂರವಾಗಿ ಕೆಲ ಕಾಲ ಹಾಡಿನಲ್ಲಿ ಮುಳುಗಿದ್ದ ಸಚಿವರು.

sangayya

ಇತ್ತೀಚಿನದು

Top Stories

//