ಹೋಮ್ » ವಿಡಿಯೋ

ನ್ಯೂಸ್​18 ಇಂಪ್ಯಾಕ್ಟ್​: ಅಸ್ವಸ್ತ ಬಾಲಕಿ ಮನೆಗೆ ಭೇಟಿ ನೀಡಿದ ಆರೋಗ್ಯ ಅಧಿಕಾರಿಗಳು

ವಿಡಿಯೋ19:12 PM December 19, 2018

ಹುಬ್ಬಳ್ಳಿಯಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಯುವತಿ ಹಾಸಿಗೆ ಹಿಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಜ್18 ಕನ್ನಡದಲ್ಲಿ ಪ್ರಸಾರವಾದ ವರದಿಗೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ನೊಂದ ಯುವತಿ ರೇಣುಕಾ ಹೊಸಮನಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಹುಬ್ಬಳ್ಳಿಯ ಕೃಷ್ಣಾಪುರ ಬಡಾವಣೆಯ ಮನೆಗೆ ಭೇಟಿ ನೀಡಿದ ಆರೊಗ್ಯಾಧಿಕಾರಿ ಡಾ.ಪ್ರಮೀಳಾ ಮತ್ತು ಆರೊಗ್ಯ ನಿರೀಕ್ಷಕ ಜಿ.ವಿ. ಓಂಕಾರಗೌಡರ‌ ತಂಡ ಮಾಹಿತಿ ಕಲೆಹಾಕಿದೆ. ರೇಣುಕಾ ಮತ್ತವಳ ಕುಟುಂಬಕ್ಕೆ ಸಹಾಯದ ಭರವಸೆ ನೀಡಿದೆ

Shyam.Bapat

ಇತ್ತೀಚಿನದು Live TV

Top Stories