ಹೋಮ್ » ವಿಡಿಯೋ

ಸಾಗರದಲ್ಲಿ ಸಿಲಿಂಡರ್ ತುಂಬಿದ ಲಾರಿ ಪಲ್ಟಿ

ವಿಡಿಯೋ10:35 AM November 15, 2018

ಸಾಗರ: ಇಲ್ಲಿನ ಜನ್ನೆಹಕ್ಲು ಸಮೀಪ ಮುಂಡಿಗೆಹಳ್ಳದಲ್ಲಿ ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾಗಿದೆ, ಬೆಳಗಿನ ಜಾವ 5ಗಂಟೆಗೆ ನಡೆದ ಘಟನೆಯಾಗಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ, 20ಕ್ಕೂ ಹೆಚ್ಚು ಸಿಲಿಂಡರ್ ಇದ್ದು, ಎಲ್ಲವೂ ಸಿಡಿದಿದ್ದರಿಂದ ಚಾಲಕ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ, ಸ್ಥಳಕ್ಕೆ ಪೋಲೀಸ್ ಹಾಗೂ ಅಗ್ನಿಶಾಮಕದಳ ದೌಡಾಯಿಸಿದೆ, ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಾಗಿ ಜಮಾವಣೆಯಾದ್ದರಿಂದ ಕಾರ್ಯಾಚರಣೆಗೆ ಕೊಂಚ ತೊಡಕಾಗಿದೆ.

sangayya

ಇತ್ತೀಚಿನದು

Top Stories

//