ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಉತ್ತಮ ಆಡಳಿತ ಕೊಡಬಹುದು: ಎಚ್ ಕೆ ಪಾಟೀಲ್
ಬಡವರ ಕಲ್ಯಾಣ ಕಾರ್ಯಕ್ರಮ ಮಾಡಬಹುದು ಅಂತಹ ಪಕ್ಷ ಯಾವುದಾದರೂ ಇದ್ರೆ ಅದು ಕಾಂಗ್ರೆಸ್ ಪಕ್ಷ ಎಂಬ ಹೇಳಿಕೆ ನೀಡಿದ ಎಚ್ ಕೆ ಪಾಟೀಲ್.
...