ಚಿರತೆ ಕಂಡು ಆತಂಕಕ್ಕೆ ಒಳಗಾದ ಗದಗ ಜನತೆ!

  • 08:00 AM April 17, 2023
  • gadag
Share This :

ಚಿರತೆ ಕಂಡು ಆತಂಕಕ್ಕೆ ಒಳಗಾದ ಗದಗ ಜನತೆ!

ಗದಗದ ಬಿಂಕದಕಟ್ಟಿ ಸಮೀಪ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಚಿರತೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.