ರಾಹುಲ್ ಗಾಂಧಿ ಆಗಮನಕ್ಕೆ ಗದಗದಲ್ಲಿ ಭಾರೀ ಸಿಧ್ದತೆ
ಹುಬ್ಬಳ್ಳಿ ರಸ್ತೆಯಲ್ಲಿರುವ ಕೈಕಾರಿಕಾ ಪ್ರದೇಶದಲ್ಲಿರುವ ತಿರಂಗ ಪಾರ್ಕ್ನಲ್ಲಿ ನಡೆಯಲಿರೋ ಕಾರ್ಯಕಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.
...