ಹೋಮ್ » ವಿಡಿಯೋ

ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಎಸಿಬಿ ಬಲೆಗೆ

ವಿಡಿಯೋ20:16 PM December 18, 2018

ದೂರುದಾರನಿಂದ 5 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಅಧಿಕಾರಿ.ಆನಂದ್ ರಾವ್ ಸರ್ಕಲ್ ಆಹಾರ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಹಣ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಅಧಿಕಾರಿ.ದೂರುದಾರಿಗೆ ಮಸಾಲೆ ಪುಡಿ ತಯಾರಿಕಾ ಘಟಕ ತೆರಯಲು ಪರವಾನಗಿ ನೀಡಲು ಹಣಕ್ಕೆ ಬೇಡಿಕೆ.ಪರವಾನಗಿ ನೀಡಲು 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟ ಅಧಿಕಾರಿ.ಮುಂಗಡವಾಗಿ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ.ಎಸಿಬಿ ದಾಳಿ ವೇಳೆ ದಾಖಲೆ ಇಲ್ಲದ 90 ಸಾವಿರಕ್ಕೂ ಹೆಚ್ಚ ಹಣ ಪತ್ತೆ.ಸದ್ಯ ಉಲ್ಲಾಸ ಬಿ.ಗಂಗಾನಹಳ್ಳಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಡಿವೈ ಎಸ್ ಪಿ ಲಕ್ಷ್ಮೀನಾರಾಯಣ್

Shyam.Bapat

ಇತ್ತೀಚಿನದು Live TV

Top Stories