ಹೋಮ್ » ವಿಡಿಯೋ

ವಿಜಯಪುರ: ಹೊನಗನಹಳ್ಳಿ ಬಳಿ ರಸ್ತೆ ಅಪಘಾತ: ಸ್ಥಳದಲ್ಲೇ ಸಾವಿಗೀಡಾದ 6 ಜನ ಮಹಾರಾಷ್ಟ್ರದ ಕಾರ್ಮಿಕರು

ವಿಡಿಯೋ09:26 AM November 21, 2018

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಬಂದಿದ್ದರು,ಕಾಮಗಾರಿ ನಡೆಸುತ್ತಿರುವ ರಾಜ್ ಗ್ರೂಪ್‌ ಕಂಪನಿಯಲ್ಲಿ‌ ಕೆಲಸ ನಿರ್ವಹಿಸುತ್ತಿದ್ದರು,ಅಪಘಾತ ಕುರಿತು ರಾಜ್ ಗ್ರುಪ್ ಕಂಪನಿಗೆ ಮಾಹಿತಿ ನೀಡಿರುವ ವಿಜಯಪುರ ಪೊಲೀಸರು.ಸ್ಥಳಕ್ಕೆ ಈವರೆಗೂ ಪರಿಚಯಸ್ಥರು ಬಾರದ ಹಿನ್ನಲೆ ಸಾವಿಗೀಡಾದಬರ ಹೆಸರು ತಿಳಿದು ಬಂದಿಲ್ಲ.ಇಬ್ಬರು ಗಾಯಾಳುಗಳಿಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

Shyam.Bapat

ಇತ್ತೀಚಿನದು

Top Stories

//