ಹೋಮ್ » ವಿಡಿಯೋ

ಸಾಮಿಲ್​ನಲ್ಲಿ ವಿದ್ಯುತ್ ಶಾರ್ಟ್ ಸರ್ಕೂಟ್​: ಸುಮಾರು12 ಲಕ್ಷ ಮೌಲ್ಯದ ಕಟ್ಟಿಗೆ ಬೆಂಕಿಗಾಹುತಿ

ವಿಡಿಯೋ11:25 AM December 13, 2018

ಕೊಪ್ಪಳ: ಸಾ-ಮಿಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಕೊಪ್ಪಳದ ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಘಟನೆ, ತಡರಾತ್ರಿ ನಡೆದ ಘಟನೆ, ದೇವೆಂದ್ರಪ್ಪ ಬಡಿಗೇರ ಎಂಬುವವರಿಗೆ ಸೇರಿದ ಸಾ-ಮಿಲ್. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV

Top Stories

//