ಹೋಮ್ » ವಿಡಿಯೋ

ಧಾರವಾಡ: ಶಾರ್ಟ್ ಸರ್ಕ್ಯೂಟ್ ನಿಂದ ಕಾಟನ್ ಇಂಡಸ್ಟ್ರಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ವಿಡಿಯೋ17:53 PM December 13, 2018

ಶಾರ್ಟ್ ಸರ್ಕ್ಯೂಟ್ ನಿಂದ ಕಾಟನ್ ಇಂಡಸ್ಟ್ರೀಸ್ ಗೆ ಬೆಂಕಿ ಹತ್ತಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಹೊರವಲಯದಲ್ಲಿರುವ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ಗೆ ಬೆಂಕಿ ಹತ್ತಿದೆ. ಬೆಳಗಿನ ಜಾವ ಶರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಇಡೀ ಇಂಡಸ್ಟ್ರೀಯಲ್ಲಿನ ಹತ್ತಿಗೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಇಂಡಸ್ಟ್ರೀಸ್ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ತಿಗೆ ಬೆಂಕಿ ಹತ್ತಿರೊ ಪರಿಣಾಮ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಕಲಾಗಿದೆ. 15 ಸಾವಿರ ಕ್ವಿಂಟಾಲ್ ಹತ್ತಿಯೂ ಇಂಡಸ್ಟ್ರೀಯಲ್ಲಿತ್ತು. ಆದ್ರೆ ಸಿಬ್ಬಂದಿಗಳು ಕೆಲಸ ಮಾಡುತ್ತಿರೊ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದೆವೆ, ಬೆಂಕಿ ಆಹುತಿಯಿಂದ ಲಕ್ಷಂತರ ರೂಪಾಯಿ ಹಾನಿಯಗಿದೆ

Shyam.Bapat

ಇತ್ತೀಚಿನದು Live TV

Top Stories