ಹೋಮ್ » ವಿಡಿಯೋ

ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ವಿಡಿಯೋ16:05 PM December 12, 2018

ಉಪ್ಪಾರ ಹಾಸ್ಟೆಲ್ ಹಿಂದಿನ ಭಾಗದಲ್ಲಿದ ಗುಜರಿ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ.ಗುಜರಿ ಅಂಗಡಿಯಲ್ಲಿದ್ದ ತ್ಯಾಜ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಬೆಂಕಿ ಅವಘಡ.ಫೈರೋಜ್ ಎಂಬುವವರಿಗೆ ಸೇರಿದ ಗುಜರಿ ಅಂಗಡಿ.ಕಡೂರಿನಲ್ಲಿರುವ ಭಗೀರಥ ವಿದ್ಯಾರ್ಥಿ ನಿಲಯದಲಿದ್ದ ೪೦ ವಿಧ್ಯಾರ್ಥಿಗಳು ಪಾರು.6 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ.ಕಡೂರು ನಗರದಲ್ಲಿರುವ ಭಗೀರಥ ವಿದ್ಯಾರ್ಥಿ ನಿಲಯದ ಬಳಿ ಘಟನೆ.ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Shyam.Bapat

ಇತ್ತೀಚಿನದು Live TV

Top Stories

//