ಹೋಮ್ » ವಿಡಿಯೋ

ಹಾಸಿಗೆ, ದಿಂಬು ತಯಾರಿಕಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ: ಲಕ್ಷಾಂತರ ರೂಪಾಯಿ ಮೌಲ್ಯ ಹತ್ತಿ ನಾಶ

ವಿಡಿಯೋ17:34 PM December 17, 2018

ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಹಾಸಿಗೆ ಬೆಂಕಿಗೆ ಆಹುತಿ.ಬೆಂಕಿಯ ಹೊಗೆ ಮುಗಿಲೆತ್ತರಕ್ಕೆ ಆವರಿಸಿದ್ದು, ಜನರಲ್ಲಿ‌ ಆತಂಕ.ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.ಸಂಭ್ರಮ್ ಕಾಲೇಜ್ ಸಮೀಪದ ಅಂಭಾ ಭವಾನಿ ದೇವಸ್ಥಾನ ಪಕ್ಕದ ಹಾಸಿಗೆ ತಯಾರಿಕಾ ಘಟಕ.ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನ ರವಾನೆ.ಬೆಂಕಿ ನಂದಿಸುವ ಅಗ್ನಿಶಾಮಕ ಸಿಬ್ಬಂಧಿ

Shyam.Bapat

ಇತ್ತೀಚಿನದು

Top Stories

//