ಹೋಮ್ » ವಿಡಿಯೋ

ಬೆಂಗಳೂರಿನಲ್ಲಿ ಇಬ್ಬರು ಯುವಕರ ನಡುವೆ ಮಾರಾಮಾರಿ

ವಿಡಿಯೋ19:27 PM November 18, 2018

ಕುಮಾರ್ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ ಜಲಕ್,ಸಿಗರೇಟ್ ಸೇದಿ ಹೊಗೆ ಬಿಟ್ಟ ಅನ್ನೋ ವಿಚಾರಕ್ಕೆ ಗಲಾಟೆ‌ ಹಲ್ಲೆ,ರೌಡಿಶೀಟರ್ ಜಲಕ್ ಸಿಗರೇಟ್ ಸೇದಿ ಕುಮಾರ್ ಮುಖಕ್ಕೆ ಹೊಗೆ ಬಿಟ್ಟಿದ್ದ,ಇದನ್ನು ಪ್ರಶ್ನಿಸಿದ್ದ ಕುಮಾರ್ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ ಜಲಕ್,ಈ ವೇಳೆ ಕುಮಾರ್ ಕೂಡ ರೌಡಿ ಜಲಕ್ ಮೇಲೆ ಹಲ್ಲೆ ಮಾಡಿದ್ದ,ಸಂಪಿಗೆಹಳ್ಳಿ ಬಳಿಯ ಹೆಗಡೆ ನಗರದಲ್ಲಿ ಘಟನೆ,ಸ್ಥಳಕ್ಕೆ ಸಂಪಿಗೆಹಳ್ಳಿ ಪೊಲೀಸರು ಭೇಟಿ ಪರಿಶೀಲನೆ,ಗಾಯಾಳು ಕುಮಾರ್ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನೆ,ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

Shyam.Bapat

ಇತ್ತೀಚಿನದು

Top Stories

//