ಹೋಮ್ » ವಿಡಿಯೋ

ಕಬ್ಬಿನ ದರ ನಿಗದಿ, ಬಾಕಿ ಬಿಲ್​ಗೆ ಆಗ್ರಹಿಸಿ ರೈತರ ಹೋರಾಟ

ವಿಡಿಯೋ19:12 PM November 23, 2018

ಮುಧೋಳದಲ್ಲಿ ಮುಂದುವರೆದ ಅಹೋರಾತ್ರಿ ಧರಣಿ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಧರಣಿ, ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡರ ಭಾಷಣ, ಬಾಕಿ ಬಿಲ್ ಸಂಬಂಧ ಮುಚ್ಚಳಿಕೆ ಪತ್ರ ಬರೆದುಕೊಟ್ರೆ ಮಾತ್ರ ಕಾರ್ಖಾನೆ ಆರಂಭಿಸಬೇಕು, ಮುಚ್ಚಳಿಕೆ ಪತ್ರ ಬರೆದುಕೊಡದ ಕಾರ್ಖಾನೆ ಆರಂಭಿಸುವಂತಿಲ್ಲ, ಬೇಡಿಕೆ ಈಡೇರುವರೆಗೂ ಧರಣಿ, ಧರಣಿ ಸ್ಥಳದಲ್ಲಿ ನೂರಾರು ಕಬ್ಬು ಬೆಳೆಗಾರರ ಜಮಾವಣೆ, ಬಾಗಲಕೋಟೆ ಜಿಲ್ಲೆ ಮುಧೋಳ ನಗರ.

sangayya

ಇತ್ತೀಚಿನದು

Top Stories

//