ಹೋಮ್ » ವಿಡಿಯೋ

ಪ್ಯಾಕ್ಟರಿಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆದು ರೈತರ ಪ್ರತಿಭಟನೆ

ವಿಡಿಯೋ16:58 PM November 19, 2018

ಕಬ್ಬಿಗೆ ದರ ನಿಗದಿ ಬಾಕಿ ಬಿಲ್ ಗೆ ಆಗ್ರಹಿಸಿ ರೈತರ ಹೋರಾಟ ಹಿನ್ನೆಲೆ, ಬಾಗಲಕೋಟೆ ಜಿಲ್ಲೆ ಧನ್ನೂರ ಕ್ರಾಸ್ ಬಳಿ ಘಟನೆ, ಹುನಗುಂದ ತಾಲೂಕಿನಿಂದ ನಾಯಿನೇಗಲಿ ಪ್ಯಾಕ್ಟರಿಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್, ರೈತಸಂಘದ ಸದಸ್ಯರಿಂದ ಟ್ರ್ಯಾಕ್ಟರ್ ತಡೆದು ಪ್ರತಿಭಟನೆ, ರಾಷ್ಟ್ರೀಯ ಹೆದ್ದಾರಿ 5೦ ರಲ್ಲಿ ಪ್ರತಿಭಟನೆಗೆ ಮುಂದಾದ ಹುನಗುಂದ ತಾಲೂಕಿನ ರೈತರು, ಸಕಾ೯ರ ಮತ್ತು ಕಾಖಾ೯ನೆ ಮಾಲೀಕರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ, ಸಮಸ್ಯೆ ಇತ್ಯಥ೯ವಾಗೋವರೆಗೆ ಪ್ಯಾಕ್ಟರಿ ಗಳಿಗೆ ಕಬ್ಬು ಸಾಗಿಸೋದು ಬೇಡವೆಂದು ನಿಧ೯ರಿಸಿದ್ದ ರೈತ ಮುಖಂಡರು, ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಧನ್ನೂರ ಗ್ರಾಮ.

sangayya

ಇತ್ತೀಚಿನದು

Top Stories

//