ಹೋಮ್ » ವಿಡಿಯೋ

ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ

ವಿಡಿಯೋ17:15 PM December 24, 2018

ಸಚಿವ ಶಿವಾನಂದ ಪಾಟೀಲ ಭಾಷಣ ಮುಗಿಸುವ ವೇಳೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು.ಮೇಳದಲ್ಲಿದ್ದ ರೈತರನ್ನ ಸಮಾಧಾನಪಡಿಸಲು ಮುಂದಾದ ಪೋಲಿಸರು.ವೇದಿಕೆಯಿಂದಲೇ ರೈತರನ್ನು ಸಮಾಧಾನಪಡಿಸಲು ಮುಂದಾದ ಸಚಿವ ಶಿವಾನಂದ ಪಾಟೀಲ.ಪೋಲಿಸರೇ ಸ್ವಲ್ಪ ಸರಿಯಿರಿ ಎಂದು ಸಚಿವ ಹೇಳಿದಾಗ ರೈತರ ಘೋಷಣೆ.ಶಿವಾನಂದ‌ ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ.ಈಗಾಗಲೇ ಈ ವಿಷಯ ಸಿಎಂ ಗಮನಕ್ಕೆ ತಂದಿದ್ದೇವೆ ಎಂದ ಸಚಿವ.ಸಚಿವರ ಭರವಸೆ ಬಳಿಕ ಸಮಾಧಾನಗೊಂಡ ರೈತರು.ಬಾಗಲಕೋಟೆ ಉದ್ಯಾನಗಿರಿ ತೋಟಗಾರಿಕೆ ವಿವಿ ಆವರಣದಲ್ಲಿ ನಡೆಯುತ್ತಿರುವ ಮೇಳ.

Shyam.Bapat

ಇತ್ತೀಚಿನದು Live TV

Top Stories