ಹೋಮ್ » ವಿಡಿಯೋ

ಹಾಸನ: ಕಾಡಾನೆ ಹಾವಳಿ: ಶಾಶ್ವತ ಪರಿಹಾರ ನೀಡುವಂತೆ ಅನಿರ್ದಿಷ್ಟಾವಧಿ ಮುಷ್ಕರ

ವಿಡಿಯೋ15:21 PM December 04, 2018

ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ನೀಡುವಂತೆ 6 ನೇ ದಿನವೂ ಮುಂದುವರೆದ ಪ್ರತಿಭಟನೆ,ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳು ಪೇಟೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ,ನಿನ್ನೆ ವಿಷದ ಬಾಟಲಿ ಪ್ರದರ್ಶನ ಮಾಡಿ ಸಿಎಂ ಗೆ ಎಚ್ಚರಿಕೆ ನೀಡಿದ್ದ ರೈತರು,ಸಿಎಂ ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ವಿಷ ಕುಡಿಯುವ ಎಚ್ಚರಿಕೆ ನೀಡಿದ್ದ ರೈತರು,ಇಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಆನೆ ಹಾವಳಿ ಶಾಶ್ವತ ಪರಿಹಾರದ ಬಗ್ಗೆ ಸಭೆ,ಸಭೆಯ ತೀರ್ಮಾನ ನೋಡಿಕೊಂಡು ಮುಂದೆ ಉಗ್ರ ಪ್ರತಿಭಟನೆ ನಡೆಸಲು ರೈತರ ತೀರ್ಮಾನ

Shyam.Bapat

ಇತ್ತೀಚಿನದು

Top Stories

//