ಹೋಮ್ » ವಿಡಿಯೋ

ಹಾವೇರಿ: ಕಿಡಿಗೇಡಿಗಳಿಂದ ಭತ್ತದ ಬಣುವೆಗಳಿಗೆ ಬೆಂಕಿ

ವಿಡಿಯೋ07:47 AM October 28, 2018

ಹಾವೇರಿ ಬ್ರೇಕಿಂಗ್: ಕಿಡಿಗೇಡಿಗಳಿಂದ ಭತ್ತದ ಬಣುವೆಗಳಿಗೆ ಬೆಂಕಿ,ಲಕ್ಷಾಂತರ ರೂಪಾಯಿ ಭತ್ತದ ಬೆಳೆ ನಾಶ,ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗೇರಗುಡ್ಡ ಬಸಪೂರ ಗ್ರಾಮದಲ್ಲಿ ನಡೆದ ಘಟನೆ,ಬಸಪ್ಪ ಸಣ್ಣಫಕ್ಕೀರಪ್ಪ ಕೊಟ್ರಣ್ಣನವರ ಗೆ ಸೇರಿದ ಭತ್ತದ ಬಣುವೆ,ಕಷ್ಟ ಪಟ್ಟು ಬೇಳೆದು ಕಟಾವು ಮಾಡಿ ಬಣವಿ ಹಾಕಿದ್ದ ರೈತ,ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ,ಮೂರು ಭತ್ತದ ಬಣುವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ,ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ,ಈ ಅಗ್ನಿ ಅನಾಹುತದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ,ಈ ಸಂಬಂಧ ಆಡೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Shyam.Bapat

ಇತ್ತೀಚಿನದು Live TV

Top Stories

//