ಹೋಮ್ » ವಿಡಿಯೋ

ಶೇಂಗಾ ಮೇವಿನ ಬಣವೆಗೆ ಬೆಂಕಿ: ಹೊತ್ತಿ ಉರಿದಿರೋ ಶೇಂಗಾ ಮೇವಿನ ಬಣವೆ

ವಿಡಿಯೋ19:50 PM December 11, 2018

ಶೇಂಗಾ ಮೇವಿನ ಬಣವೆ ಹೊತ್ತಿ ಉರಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ದಂದೂರು ಗ್ರಾಮದಲ್ಲಿ ನಡೆದಿದೆ. ದಂದೂರು ಗ್ರಾಮದ ಚಂದ್ರಯ್ಯ ಎಂಬುವರಿಗೆ ಸೇರಿದ ಜಮೀನಲ್ಲಿದ್ದ ಶೇಂಗಾ ಮೇವಿನ ಬಣವೆಗೆ ಜಮೀನಿನಲ್ಲಿದ ವಿದ್ಯುತ್ ಕಂಬದ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ತಗುಲಿ ಬಣವೆ ಸಂಪೂರ್ಣ ಹೊತ್ತಿ ಉರಿದಿದೆ. ಸಾವಿರಾರು ರೂ ಮೌಲ್ಯದ ಮೇವು ಬೆಂಕಿಗಾಹುತಿಯಾಗಿರೋದಬ್ಬ ಕಂಡು ರೈತ ಕಂಗಲಾಗಿದ್ದಾನೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Shyam.Bapat

ಇತ್ತೀಚಿನದು Live TV

Top Stories