ಹೋಮ್ » ವಿಡಿಯೋ

ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಸ್ಫೋಟ

ವಿಡಿಯೋ13:42 PM December 16, 2018

ಬಾಯ್ಲರ್​ ಸ್ಫೋಟಗೊಂಡು ಕಟ್ಟಡ ಛಾವಣಿ ಕುಸಿತ,ನಾಲ್ವರು ಕಾರ್ಮಿಕರು ಸಾವು, ಹಲವರಿಗೆ ಗಾಯ.ಮುಧೋಳದ ನಿರಾಣಿ ಸಕ್ಕರೆ ಫ್ಯಾಕ್ಟರಿಯಲ್ಲಿ ಬ್ಲಾಸ್ಟ್.ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ಕಾರ್ಖಾನೆ.ಕಟ್ಟಡದಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ.ಕಟ್ಟಡದಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ.ಮಾಜಿ ಸಚಿವ ಮುರುಗೇಶ್​ ನಿರಾಣಿ ಒಡೆತನದ ಕಾರ್ಖಾನೆ

Shyam.Bapat

ಇತ್ತೀಚಿನದು

Top Stories

//