- 14:57 PM February 24, 2023
- explained
ಶಿವಮೊಗ್ಗಕ್ಕೆ ಬಂದಿಳಿದ ಎರಡನೇ ವಿಮಾನ!
ಶಿವಮೊಗ್ಗಕ್ಕೆ ಬಂದಿಳಿದ ಎರಡನೇ ವಿಮಾನ! ಶಿವಮೊಗ್ಗ ಏರ್ಪೋರ್ಟ್ಗೆ ಇವತ್ತು ಇಂಡಿಯನ್ ಏರ್ ಫೋರ್ಸ್ನ ಎರಡನೆ ವಿಮಾನ ಬಂದಿಳಿದಿದೆ. ರಷ್ಯಾ ನಿರ್ಮಿತ ಇಲ್ಯೂಷಿನ್ 76 ಮಾದರಿಯ ವಿಮಾನ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗ್ತಾ ಇದೆ.