ಹೋಮ್ » ವಿಡಿಯೋ

ಮಡಿವಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ: 90 ಲಕ್ಷ ಮೌಲ್ಯದ ಆಭರಣ ವಶ

ವಿಡಿಯೋ13:56 PM October 29, 2018

ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿದ್ದ ಕೆಲಸಗಾರನ ಬಂಧನ,ಅಖಿಲೇಶ್ ಕುಮಾರ್(21) ಬಂಧಿತ ಆರೋಪಿ,90 ಲಕ್ಷ ಮೌಲ್ಯದ ಆಭರಣಗಳನ್ನಿಟ್ಟಿದ್ದ ಲಾಕರ್ ಕದ್ದೊಯ್ದಿದ್ದ ಅಖಿಲೇಶ್,ಮನೆಯಲ್ಲಿದ್ದ ಲಾಕರ್ ಸಮೇತ ಎಸ್ಕೇಪ್ ಆಗಿದ್ದ ಕಳ್ಳ,ಈ ಬಗ್ಗೆ ದೂರು ನೀಡಿದ್ದ ಉದ್ಯಮಿ ಸತ್ಯಪ್ರಕಾಶ್,ದೂರು ಸಂಬಂಧ ತನಿಖೆ ಮಾಡಿದ್ದ ಮಡಿವಾಳ ಪೊಲೀಸರಿಂದ ಬಂಧನ,ಮೂಲತಃ ಬಿಹಾರದ ಮೂಲದ ಅಖೀಲೇಶ್,ಕಳೆದ ಒಂದು ವರ್ಷದಿಂದ ಸತ್ಯಪ್ರಕಾಶ್ ಮನೆಯಲ್ಲಿ ಕೆಲಸಕ್ಕಿದ್ದೆ,ಕೆಲ ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಬಾಂಬೆಗೆ ತೆರಳಿದ್ದ,ಬಳಿಕ ಮತ್ತೆ ವಾಪಾಸ್ ಆಗಿ ಕೆಲಸಕ್ಕೆ ಸೇರಿದ್ದ,ಈ ವೇಳೆ ಲಾಕರ್ ಕದ್ದು ಪರಾರಿಯಾಗಿದ್ದ ಅಖಿಲೇಶ್,ಬಳಿಕ ಇಂದಿರಾನಗರದಲ್ಲಿ ಲಾಕರ್ ಹೊಡೆದು ಚಿನ್ನಾಭರಣ ದೊಚಿದ್ದ,ನಂತರ ರೈಲಿನಲ್ಲಿ ಬಿಹಾರಕ್ಕೆ ತೆರಳಿದ್ದ ಆರೋಪಿ,ತನ್ನ ಬಳಿ ಇದ್ದ ಆಭರಣ ಮತ್ತು ವಜ್ರವನ್ನು ಹಿತ್ತಲಿನಲ್ಲಿ ಹೂತಿದ್ದ,ಆರೋಪಿ ಬಂಧನದಿಂದ 90ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ,2 ಕೆಜಿ ವಜ್ರ ಮತ್ತು ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ವಶ,ಬಳಿಕ ಬಿಹಾರ್ ನಲ್ಲಿ ಆರೋಪಿ ಬಂಧಿಸಿದ ಪೊಲೀಸರು.

Shyam.Bapat

ಇತ್ತೀಚಿನದು Live TV

Top Stories

//