ಹೋಮ್ » ವಿಡಿಯೋ

ಕೊಪ್ಪಳದಲ್ಲಿ ಬಿಜೆಪಿಯನ್ನು ಟೀಕಿಸಿದ ಮಾಜಿ ಸಚಿವ ಶಿವರಾಜ್ ತಂಗಡಗಿ

ವಿಡಿಯೋ16:38 PM November 09, 2018

ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ.ಬಿಜೆಪಿ ಒಂದು ಡೀಲ್ ಪಕ್ಷ.ಬಿಜೆಪಿಯಲ್ಲಿರು ಎಲ್ಲಾರೂ ಡೀಲ್ ಮಾಸ್ಟರ್ ಗಳು.ಡೀಲ್ ಮಾಡೋದೆ ಇವರ ಉದ್ಯೋಗ.ಡೀಲ್ ಮಾಡೋದೆ ಬಿಜೆಪಿಯ ದಿನನಿತ್ಯತ ಕಸುಬು ಎಂದ ತಂಗಡಗಿ.ಬಿಜೆಪಿಯವರು ಹಿಂದುತ್ವ ಹೆಸರು ರಾಜಕಾರಣ ಮಾಡ್ತಾರೆ.ಮೊದಲು ಬಿಜೆಪಿಯವರನ್ನು ಊರು ಸೇರಿದಂತೆ ದೇಶ ಬಿಡಿಸಬೇಕು.ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ ತಂಗಡಗಿ.ಬಿಜೆಪಿಯವರಿಗೆ ರಾಮ ಇದೀಗ ನೆನಪಾಗಿದ್ದಾನೆ‌.ಎಲೇಕ್ಷನ್ ಟೈಮನಲ್ಲಿ ನಿಮಗೆ ನೆನಪಾಗಿದ್ದಾನೆ.ಇದನ್ನು ಜನರು ಗಮನಿಸುತ್ತಿದ್ದಾರೆ.ನಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಮನೂ ಬೇಕು, ಅಲ್ಲಾ ಬೇಕು ,ಏಸು ಬೇಕು ಎಂದ ತಂಗಡಗಿ. ರಾಮಮಂದಿರ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಜೆಪಿ ಬಿಡಲಿ.ಶಿವರಾಜ್ ತಂಗಡಗಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಜಿಲ್ಲಾಧ್ಯಕ್ಷ.

Shyam.Bapat

ಇತ್ತೀಚಿನದು

Top Stories

//