ಹೋಮ್ » ವಿಡಿಯೋ

ವಿಧಾನಸಭೆಯಲ್ಲಿ ಮೊಬೈಲ್ ನಲ್ಲಿ ಚಿತ್ರ ವೀಕ್ಷಿಸುತ್ತಿದ್ದ ಮಾಜಿ ಸಚಿವ ಎನ್.ಮಹೇಶ್

ವಿಡಿಯೋ18:52 PM December 17, 2018

ಭೋಜನ ವಿರಾಮದ ನಂತರ,ಕಲಾಪ ಆರಂಭವಾಗುವ ಮೊದಲು ವಿಧಾನಸಭೆಯಲ್ಲಿ ಮೊಬೈಲ್ ವೀಕ್ಷಣೆ ಮಾಡುತ್ತಿದ್ದ ಮಹೇಶ್.ವಿಧಾನಸಭೆಯೊಳಗೆ ಶಾಸಕರು ಮೊಬೈಲ್ ಒಯ್ಯುವುದನ್ನು ನಿಷೇಧಿಸಲಾಗಿದೆ.ಹಾಗಿದ್ದೂ ಮಹೇಶ್ ಮೊಬೈಲ್ ನ್ನು ವಿಧಾನಸಭೆಯೊಳಗೆ ತೆಗೆದುಕೊಂಡು ಹೋಗಿ ನಿಯಮ ಉಲ್ಲಂಘಿಸಿದ್ದಾರೆ.ಆದರೆ ಅವರು ವೀಕ್ಷಿಸುತ್ತಿದ್ದ ಮಹಿಳೆಯರ ಚಿತ್ರ ಯಾವುದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ

Shyam.Bapat

ಇತ್ತೀಚಿನದು

Top Stories

//