ಹೋಮ್ » ವಿಡಿಯೋ

kannada massage, kannada news, kannada news updates, kannada news video, kannada live news

ವಿಡಿಯೋ11:35 AM November 09, 2018

ಪೂಜಾ ತೆಂಗಿನ ಕಾಯಿ ಹಿಡಿದಾಗಲೂ ಶೂ ಹಾಕಿಯೇ ಈಶ್ವರಪ್ಪ ಪೂಜೆ.ಕಳಸಕೊಪ್ಪ ಗ್ರಾಮದಲ್ಲಿನ ಕೆರೆಗೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಘಟನೆ. ಕೆರೆಗೆ ಬಾಗೀನ ಬಿಡುವಾಗ ಹಿಂದೆ ಸರಿದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ.ಶೂ ಕಳಚಿ ಎಂದು ಬೀಳಗಿ ಶಾಸಕ ಮುರುಗೇಶ್ ನಿರಾಣಿ ಸೂಚ್ಯವಾಗಿ ಹೇಳಿದ್ರೂ ಕ್ಯಾರೆ ಎನ್ನದ ಈಶ್ವರಪ್ಪ.ಬಾಗಲಕೋಟೆ ಜಿಲ್ಲೆಯ ಕಳಸಕೊಪ್ಪ ಗ್ರಾಮ.

Shyam.Bapat

ಇತ್ತೀಚಿನದು

Top Stories

//