ಹೋಮ್ » ವಿಡಿಯೋ » ಮನರಂಜನೆ

ಮಕ್ಕಳಿಬ್ಬರೂ ನನ್ನಂತೆಯೇ ಇದ್ದಾರೆ; ಯಶ್

ಮನರಂಜನೆ12:32 PM November 07, 2019

ಮೊದಲು ಮಾತು ಆರಂಭಿಸಿದ ಯಶ್​, ತಾಯಿ ಮಗು ಇಬ್ಬರೂ ಆರಾಮಾಗಿದ್ದಾರೆ. ಕಳೆದ ಬಾರಿ ರಾಧಿಕಾಗೆ ಮಗುವಾದಾಗ ಅಷ್ಟು ಸಮಯ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಶೂಟಿಂಗ್ ಬಿಟ್ಟು ಕಂಪ್ಲೀಟ್ ಆಗಿ ರಾಧಿಕಾ ಜೊತೆಲಿ ಇದ್ದುಬಿಟ್ಟೆ. ಯಾವಾಗಲೂ ಮಕ್ಕಳು ಅನ್ನೋದೆ ಸಂತೋಷ. ಅದನ್ನು ಲಕ್ ಅಥವಾ ಅದೃಷ್ಟ ಅನ್ನೋ ಮಾನದಂಡದಲ್ಲಿ ಅಳೆಯಲು ಸಾಧ್ಯವೇ ಇಲ್ಲ, ಎಂದರು.

sangayya

ಇತ್ತೀಚಿನದು

Top Stories

//