ಎಲ್ಲಿ ನೋಡಿದರೂ ಇಂದು ಕೆ.ಜಿ.ಎಫ್ನದ್ದೇ ಸದ್ದು. ಇಂದು ಬಿಡುಗಡೆಯಾಗಿರುವ ಕೆ.ಜಿ.ಎಫ್ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.