ಹೋಮ್ » ವಿಡಿಯೋ » ಮನರಂಜನೆ

ಯಜಮಾನನ ಮುಂದೆ ತೊಡೆ ತಟ್ಟಿದ ವಿಲನ್​ ದೇವಿಶೆಟ್ಟಿ

ಮನರಂಜನೆ14:17 PM March 01, 2019

ಅನೂಪ್​ ಟಾಕೂರ್​ ಸಿಂಗ್ ಯಜಮಾನ ಸಿನಿಮಾದಲ್ಲಿ ವಿಲನ್​ ದೇವಿಶೆಟ್ಟಿ ಪಾತ್ರದಲ್ಲಿ ಮಿಂಚಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರೂ ತಮ್ಮ ಪಾತ್ರಕ್ಕೆ ತಾವೇ ಡಬ್​ ಮಾಡಿದ್ದಾರೆ. ಇನ್ನು ಸುನೀಲ್​ ಕುಮಾರ್​ ದೇಸಾಯಿ ಅವರ ಉತ್ಕರ್ಷ ಸಿನಿಮಾದ ಮೂಲಕ ನಾಯಕನಾಗಿ ಕನ್ನಡಕ್ಕೆ ಪರಿಚಿತರಾಗಲಿದ್ದಾರೆ.

sangayya

ಇತ್ತೀಚಿನದು Live TV